ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-04-2020

 ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 29/04/2020 ರಂದು 17:15 ಗಂಟೆಗೆ ಪಿಎಸ್ಐ ರವರು ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ಮನ್ನಾಎಖ್ಖೇಳ್ಳಿ ಗ್ರಾಮದ ರಾ ನಂ 65 ಬಳಿ  ಇದ್ದ  ಗಂಡಿ ದರ್ಗಾದ ಹತ್ತೀರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರಬಹರ್ ಅಂಬ ನಸುಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಒಟ್ಟು 5 ಜನರನ್ನು ಹಿಡಿಯಲಾಯಿತ್ತು, ದಾಳಿ ಮಾಡಿ ಹಿಡಿದ 5 ಜನರ ಅಂಗ ಜಡ್ತಿ ಮಾಡಿ, ಹೆಸರು, ವಿಳಾಸ ವಿಚಾರಿಸಿದ್ದು, ರೀತಿಯಾಗಿ ಹೇಳಿದ್ದು, 1) ಮಹಾಂತೇಶ ತಂದೆ ಜೈವಂತ ಮೇಲಕೇರಿ ವಯ 33 ವರ್ಷ ಜಾತಿ ಎಸ್ ಸಿ ಮಾದೀಗ || ಕೂಲಿ ಕೆಲಸ ಇತನ ಹತ್ತೀರ 1200=00 ರೂಪಾಯಿಗಳು, 2) ಎಲೀಶ ತಂದೆ ಲಾಲಪ್ಪಾ ಮೇಲಕೇರಿ ವಯ 38 ವರ್ಷ ಜಾತಿ ಎಸ್ ಸಿ ಮಾದೀಗ || ಕೂಲಿ ಕೆಲಸ ಇತನ ಹತ್ತೀರ 1300=00 ರೂಪಾಯಿಗಳು, 3) ನಾಗರಾಜ ತಂದೆ ಜೈವಚಿತ ಬಸನೂರ ವಯ 35 ವರ್ಷ ಜಾತಿ ಜಾತಿ ಎಸ್ ಸಿ ಮಾದೀಗ || ಕೂಲಿ ಕೆಲಸ ಇತನ ಬಳಿ 850=00 ರೂಪಾಯಿಗಳು 4) ರವೀಂದ್ರ ತಂದೆ ಮನೋಹರ ಲಂಬನೋರ ವಯ 28 ವರ್ಷ ಜಾತಿ ಜಾತಿ ಜಾತಿ ಎಸ್ ಸಿ ಮಾದೀಗ || ಕೂಲಿ ಕೆಲಸ ಇತನ ಬಳಿ 650=00 ರೂಪಾಯಿಗಳು 5) ಶ್ರೀನಿವಾಸ ತಂದೆ ದೇವಿಂದ್ರ ಸುಡಬುಡಿ ವಯ 26 ವರ್ಷ ಜಾತಿ ಎಸ್ ಸಿ ಮಾದೀಗ || ಕೂಲಿ ಕೆಲಸ ಇತನ ಬಳಿ 450=00 ರೂಪಾಯಿಗಳು ಎಲ್ಲರು ಸಾ: ರೇಕುಳಗಿ ಗ್ರಾಮ ಹೀಗೆ ಎಲ್ಲರ ನಡುವೆ ಜೂಜಾಟಕ್ಕೆ ಪಣಕ್ಕೆ ಹಚ್ಚಿದ ರೂಪಾಯಿ ನೋಡಲು 720=00 ರೂ ಹೀಗೆ ಒಟ್ಟು 5170=00 ರೂಪಾಯಿಗಳು ಮತ್ತು ಜೂಜಾಟಕ್ಕೆ ಸಂಭಂಧಿಸಿದ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.