ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25/04/2020

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 45/2020 ಕಲಂ 14, 15, 21, 32, 34 ಕರ್ನಾಟಕ ಅಬಕಾರಿ ಕಾಯ್ದೆ  :-

ದಿನಾಂಕ : 24-04-2020 ರಂದು ರಾತ್ರಿ 0130 ಗಂಟೆಗೆ   ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ರವಿರಗೆ  ದುಬಲಗುಂಡಿ ಗ್ರಾಮದ ಸುಶೀಲಮ್ಮಾ ಅಂತಪ್ಪಾ ರವರ ಶಾಲೆಯ ಆವರಣದಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ  ದುಬಲಗುಂಡಿ ಗ್ರಾಮದ ಸುಶೀಲಮ್ಮಾ ಅಂತಪ್ಪಾ ಗಂಗಾ ರವರ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ  ಹೋಗಿ ನೋಡಿದಾಗ  ಮೂರು ಜನರು ಸುಶೀಲಮ್ಮಾ ಅಂತಪ್ಪಾ ಗಂಗಾ ರವರ ಶಾಲೆಯ ಆವರಣದಲ್ಲಿ ಒಂದು ಟಾಟಾ ಎ.ಸಿ.ಈ ಗೂಡ್ಸ್ ವಾಹನ ನಿಂತಿದ್ದು, ಅದರ ಪಕ್ಕದಲ್ಲಿ ಮೂರು ಜನರು ನಿಂತಿರುವುದನ್ನು ಕಂಡು ಸದರಿಯವರ ಮೇಲೆ 03:00 ಗಂಟೆಗೆ ದಾಳಿ ಮಾಡಲು ಸರಾಯಿ ತೆಗೆದುಕೊಳ್ಳಲು ಬಂದಿದ್ದ ಎರಡು ಮೋಟಾರ ಸೈಕಲ್ ಸವಾರರು ಮೋಟಾರ ಸೈಕಲ್ ತೆಗೆದುಕೊಂಡು ಓಡಿ ಹೋಗಿರುತ್ತಾರೆ. ನಂತರ  ಸರಾಯಿ ಮಾರಾಟ ಮಾಡುತ್ತಿದ್ದ ಮೂರು ಜನ ವ್ಯಕ್ತಿಗಳನ್ನು ಹಿಡಿದು ವಿಚಾರಿಸಿದಾಗ  ತಮ್ಮ ಹೆಸರು 1] ವಿಠಲ ತಂದೆ ತಿಪ್ಪಣ್ಣಾ ಢವಳೆಕರ್ ವಯ: 48 ವರ್ಷ  ಉ: ದುಬಲಗುಂಡಿ ಗ್ರಾಮದ ಗಂಗಾ ವೈನ್ ಶಾಪನಲ್ಲಿ ಮ್ಯಾನೇಜರ್ ಕೆಲಸ ಸಾ: ದುಬಲಗುಂಡಿ 2] ಅನಂತರಾವ ತಂದೆ ರಾಜಪ್ಪಾ ಗಂಗಾ ವಯ: 30 ವರ್ಷ   ಉ: ದುಬಲಗುಂಡಿ ಗ್ರಾಮದ ಗಂಗಾ ವೈನ್ ಶಾಪನಲ್ಲಿ ಕೆಲಸ ಸಾ: ದುಬಲಗುಂಡಿ 3] ವಿರೇಶ ತಂದೆ ಮಲ್ಲಪ್ಪಾ ಅಣದೂರೆ ವಯ: 36 ವರ್ಷ ಜಾತಿ: ಕುರುಬುರ ಉ: ದುಬಲಗುಂಡಿ ಗ್ರಾಮದ ಗಂಗಾ ವೈನ್ ಶಾಪನಲ್ಲಿ ಕೆಲಸ ಸಾ: ಹುಮನಾಬಾದ ಅಂತ ತಿಳಿಸಿದರು. ನಂತರ   ಸದರಿ ವ್ಯಕ್ತಿಗಳ ಹತ್ತಿರ ನಿಂತಿದ್ದ ಟಾಟಾ ಎ.ಸಿ.ಈ ಗೂಡ್ಸ್ ವಾಹನ ಹಿಂದಿನ ಕ್ಯಾಬಿನನಲ್ಲಿ ಚೆಕ್ ಮಾಡಿ ನೋಡಲು 1] 180 ಎಮ್.ಎಲ್ ವುಳ್ಳ ಒಂದು ಕಾಟನ್ ಬ್ಯಾಗ್ ಪೈಪರ್ ವಿಸ್ಕಿ ಸರಾಯಿ ತುಂಬಿದ ಪೋಚುಗಳು ಒಂದು ಪೋಚಿನ್ ಅ.ಕಿ 90/- ರೂ. ಹೀಗೆ ಒಂದು ಕಾಟನನಲ್ಲಿರುವ ಒಟ್ಟು 48 ಪೋಚಗಳ ಅ.ಕಿ 4,320/- ರೂ.2] 90 ಎಮ್.ಎಲ್ ವುಳ್ಳ ಒಂದು ಕಾಟನ್ ಬ್ಯಾಗ್ ಪೈಪರ್ ವಿಸ್ಕಿ ಸರಾಯಿ ತುಂಬಿದ ಪೋಚಗಳು ಒಂದು ಪೋಚಿನ್ ಅ.ಕಿ 56/- ರೂ. ಹೀಗೆ ಒಂದು ಕಾಟನನಲ್ಲಿರುವ ಒಟ್ಟು 96 ಪೋಚಗಳ ಅ.ಕಿ 5,376/- ರೂ. 3] 180 ಎಮ್.ಎಲ್ ವುಳ್ಳ 3 ಕಾಟನ್ ಆಫೀಸ್ರ್ ಚಾಯ್ಸ್ ಸ್ಟಾರ್ ವಿಸ್ಕಿ ಸರಾಯಿ ತುಂಬಿದ ಪೋಚಗಳು ಒಂದು ಕಾಟನನಲ್ಲಿ 48 ಪೋಚಗಳು ಒಟ್ಟು 3 ಕಾಟನಗಳಲ್ಲಿ 144 ಪೋಚಗಳು ಒಂದು ಪೋಚಿನ್ ಅ.ಕಿ 74/- ರೂ. ಹೀಗೆ 3 ಕಾಟನದಲ್ಲಿರುವ ಒಟ್ಟು 144 ಪೋಚುಗಳ ಅ.ಕಿ 10,656/- ರೂ. 4] 90 ಎಮ್.ಎಲ್ ವುಳ್ಳ 5 ಕಾಟನ್ ಓ.ಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳು ಒಂದು ಕಾಟನನಲ್ಲಿ 96 ಪೋಚುಗಳು ಒಂದು ಪೋಚಿನ್ ಅ.ಕಿ 45/- ರೂ. ಹೀಗೆ 5 ಕಾಟನಗಳಲ್ಲಿರುವ ಒಟ್ಟು 480 ಪೋಚುಗಳ ಅ.ಕಿ 21,600/- ರೂ. 5] 180 ಎಮ್.ಎಲ್ ವುಳ್ಳ 5 ಕಾಟನ್ ಓ.ಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳು ಒಂದು ಕಾಟನನಲ್ಲಿ 48 ಪೋಚುಗಳು ಒಂದು ಪೋಚಿನ್ ಅ.ಕಿ 74/- ರೂ. ಹೀಗೆ 5 ಕಾಟನಗಳಲ್ಲಿರುವ ಒಟ್ಟು 240 ಪೋಚುಗಳ ಅ.ಕಿ 17,760/- ರೂ. 6] 90 ಎಮ್.ಎಲ್ ವುಳ್ಳ 1 ಕಾಟನ್ ಮ್ಯಾಕಡೊಲ್ ವಿಸ್ಕಿ ಸರಾಯಿ ತುಂಬಿದ ಒಟ್ಟು 96 ಪೋಚುಗಳು ಒಂದು ಪೋಚಿನ್ ಅ.ಕಿ 66/- ರೂ. ಹೀಗೆ 1 ಕಾಟನನಲ್ಲಿರುವ ಒಟ್ಟು 96 ಪೋಚುಗಳ ಅ.ಕಿ 6,336/- ರೂ. 7] 90 ಎಮ್.ಎಲ್ ವುಳ್ಳ 5 ಕಾಟನ್ ಓರಿಜಿನಲ್ ಚಾಯ್ಸ್ ವಿಸ್ಕಿ ಸರಾಯಿ ತುಂಬಿದ ಪೋಚುಗಳು ಒಂದು ಕಾಟನನಲ್ಲಿ 96 ಪೋಚುಗಳು ಒಂದು ಪೋಚಿನ್ ಅ.ಕಿ 30/- ರೂ. ಹೀಗೆ 5 ಕಾಟನಗಳಲ್ಲಿರುವ ಒಟ್ಟು 480 ಪೋಚುಗಳ ಅ.ಕಿ 14,400/- ರೂ. 8] 180 ಎಮ್.ಎಲ್ ವುಳ್ಳ 3 ಕಾಟನ್ ಓರಿಜಿನಲ್ ಚಾಯ್ಸ್ ವಿಸ್ಕಿ ಸರಾಯಿ ುಂಬಿದ ಪೋಚುಗಳು ಒಂದು ಕಾಟನನಲ್ಲಿ 48 ಪೋಚುಗಳು ಒಂದು ಪೋಚಿನ್ ಅ.ಕಿ 60/- ರೂ. ಹೀಗೆ 5 ಕಾಟನಗಳಲ್ಲಿರುವ ಒಟ್ಟು 144 ಪೋಚುಗಳ ಅ.ಕಿ 8,640/- ರೂ. 9] 180 ಎಮ್.ಎಲ್ ವುಳ್ಳ 2 ಕಾಟನ್ ಆಫಿಸರ್ ಚಾಯ್ಸ್ ವಿಸ್ಕಿ ಸರಾಯಿ ತುಂಬಿದ ಪೋಚುಗಳು ಒಂದು ಕಾಟನನಲ್ಲಿ 48 ಪೋಚುಗಳು ಒಂದು ಪೋಚಿನ್ ಅ.ಕಿ 90/- ರೂ. ಹೀಗೆ 2 ಕಾಟನಗಳಲ್ಲಿರುವ ಒಟ್ಟು 96 ಪೋಚುಗಳ ಅ.ಕಿ 8,640/- ರೂ. 10] 500 ಎಮ್.ಎಲ್ ವುಳ್ಳ 3 ಕಾಟನ್ ಕಿಂಗ್ ಫೀಶರ್ ಸ್ಟ್ರಾಂಗ್ ಬೀಯರ್ ಟೀನ್ಗಳು ಒಂದು ಟೀನಿನ್ ಅ.ಕಿ 115/- ರೂ. ಹೀಗೆ 3 ಕಾಟನಗಳಲ್ಲಿರುವ ಒಟ್ಟು 72 ಟೀನ್ಗಳ ಅ.ಕಿ 8,280/- ರೂ. 11] 90 ಎಮ್.ಎಲ್ ವುಳ್ಳ 47 ಕಾಟನ್ ಯು.ಎಸ್ ವಿಸ್ಕಿ ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಗಳು ಒಂದು ಕಾಟನನಲ್ಲಿ 96 ಬಾಟಲಗಳು ಒಂದು ಬಾಟಲಿನ ಅ.ಕಿ 30/- ರೂ. ಹೀಗೆ 47 ಕಾಟನಗಳಲ್ಲಿರುವ ಒಟ್ಟು 4512 ಬಾಟಲಗಳ ಅ.ಕಿ 135,360/- ರೂ. ಮತ್ತು ಅನಂತರಾವ ತಂದೆ ರಾಜಪ್ಪಾ ಗಂಗಾ ಅವನ ಹತ್ತಿರ ಇದ್ದ ಒಂದು ಕೈಚೀಲ ಚೆಕ್ ಮಾಡಲು ಅದರಲ್ಲಿ 1,17,000/- ರೂಪಾಯಿ ನಗದು ಹಣ  ಅಲ್ಲೆ ಇದ್ದ ಟಾಟಾ ಎ.ಸಿ.ಈ ಗೂಡ್ಸ್ ವಾಹನ್ ನಂಬರ ನೋಡಲು ಕೆಎ-39/7087 ಇದ್ದು, ಇದರ ಅ.ಕಿ-2,00,000/- ರೂಪಾಯಿ ಇರುತ್ತದೆ. ಹೀಗೆ ಎಲ್ಲವುಗಳ ಒಟ್ಟು ಅ.ಕಿ 5,58,368/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273, 328 ಐಪಿಸಿ:-

ದಿನಾಂಕ: 24-04-2020 ರಂದು 0900 ಗಂಟೆಗೆ ಪಿಎಸ್ಐ ರವರಿಗೆ ಟೆಗೆಮಗ್ಯಾಳ ಗ್ರಾಮದ ಸಂತೊಷ ಬಿರಾದಾರ ರವರ ಕೀರಾಣಿ ಅಂಗಡಿಯ ಹತ್ತಿರ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು  ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಮಾರಾಟ ಮಾಡಲು ನಿಂತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಥಮಗ್ಯಾಳ  ಗ್ರಾಮಕ್ಕೆ ಹೋಗಿ ನೋಡಿದಾಗ    ಒಬ್ಬ ವ್ಯಕ್ತಿ  ತನ್ನ ಮುಂದೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಕ್ಯಾನನಲ್ಲಿ ಕಳ್ಳಭಟ್ಟಿ ಸರಾಯಿ  ಇಟ್ಟುಕೊಂಡು  ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು  ಆತನ ಮೇಲೆ   ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಸಂತೊಷ ತಂದೆ ಮೊಹನರಾವ ಬಿರಾದಾರ ವಯ 32 ವರ್ಷ ಜಾತಿ ಮರಾಠಾ ಉ, ಒಕ್ಕಲುತನ ಸಾ/ ಥಮಗ್ಯಾಳ ಅಂತ ತಿಳಿಸಿರುತ್ತಾನೆ.  ಆತನ ಹತ್ತಿರ ಇದ್ದ  ಬಿಳಿ ಬಣ್ಣದ ಪ್ಲಾಸ್ಟಿಕ  ಕ್ಯಾನಿನಲಿದ್ದ ಕಳ್ಳಭಟ್ಟಿ ಸರಾಯಿ  10  ಲೀಟರದಷ್ಟು   ಅ;ಕಿ, 1000/- ರೂ ಬೇಲೆ ಬಾಳುವದು ಇರುತ್ತದೆ. ನಂತರ  ಆತನ ಅಂಗಜಡತಿ ಮಾಡಿ ನೋಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 560/- ರೂ ನಗದು ಹಣ, ಇರುತ್ತವೆ  ಹೀಗೆ  ಎಲ್ಲಾ  ಒಟ್ಟು 1,560/- ರೂ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273, 328 ಐಪಿಸಿ:-

ದಿನಾಂಕ 24/04/2020 ರಂದು 1000 ಗಂಟೆಗೆ  ಪಿಎಸ್ಐ ರವರಿಗೆ ಬೀರಿ (ಬಿ) ಎಂ.ಎಲ್.ಎ. ಥಾಂಡಾದಲ್ಲಿ ದೇವಿದಾಸ ತಂದೆ ಫುಲಸಿಂಗ ರಾಠೋಡ ಇವರ ಮನೆಯ ಪಕ್ಕದಲ್ಲಿ 05 ಜನರು ಕೂಡಿ ಅಕ್ರಮವಾಗಿ ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ (ಕಲಬರಿಕೆ) ಸರಾಯಿ ಇಟ್ಟುಕೊಂಡು ಮರಾಟ ಮಾಡಲು ಕುಳಿತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ದೇವಿದಾಸ ರಾಠೋಡ ರವರ ಮನೆಯ ಹತ್ತಿರ ಹೋಗಿ ನೋಡಿದಾಗ 05 ಜನರು ಒಂದು 20 ಲೀಟರ ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ (ಕಲಬರಿಕೆ) ಸರಾಯಿ ಇಟ್ಟುಕೊಂಡು ಮಾರಾಟ ಮಾಡಲು ಕುಳಿತಿದನ್ನು ನೋಡಿ 1045 ಗಂಟೆಗೆ ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ಸದರಿ 05 ಜನರು ಓಡಿ ಹೊಗಿರುತ್ತಾರೆ. ಅವಾಗ ಅಲ್ಲೆ ರೋಡಿನ ಮೇಲೆ ನಿಂತಿದ ವ್ಯಕ್ತಿಗೆ ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ಸಂಜೀವ ತಂದೆ ನಾರಾಯಣ ಚವ್ಹಾಣ ವಯ 45 ವರ್ಷ ಜಾ; ಲಮಾಣಿ ಉ; ಗುತ್ತಿಗೆದಾರರು ಸಾ; ಬೀರಿ(ಬಿ) ಎಂ.ಎಲ್.ಎ. ಥಾಂಡಾ ಅಂತ ತಿಳಿಸಿರುತ್ತಾರೆ. ಸದರಿಯವರಿಗೆ ಓಡಿ ಹೋದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ವಿಚಾರಿಸಲು 1) ದೇವಿದಾಸ ತಂದೆ ಫುಲಸಿಂಗ ರಾಠೋಡ ವಯ 32 ವರ್ಷ ಜಾ; ಲಮಾಣಿ ಉ; ಒಕ್ಕಲುತನ ಸಾ; ಬೀರಿ(ಬಿ) ಥಾಂಡಾ, 2) ಭೀಮರಾವ ತಂದೆ ಲಕ್ಷ್ಮಣ ರಾಠೋಡ ವಯ 50 ವರ್ಷ ಜಾ; ಲಮಾಣಿ ಉ; ಒಕ್ಕಲುತನ ಸಾ; ಬೀರಿ(ಬಿ) ಥಾಂಡಾ 3) ಬಾಲಾಜಿ ತಂದೆ ಪ್ರಭು ಚವ್ಹಾಣ ರಾಠೋಡ ವಯ 50 ವರ್ಷ ಜಾ; ಲಮಾಣಿ ಉ; ಒಕ್ಕಲುತನ ಸಾ; ಬೀರೀ(ಬಿ) ಥಾಂಡಾ, 4) ನಟರಾಜ ತಂದೆ ನಾರಾಯಣ ಚವ್ಹಾಣ ವಯ 32 ವರ್ಷ ಜಾ; ಲಮಾಣಿ ಉ; ಒಕ್ಕಲುತನ ಸಾ; ಬೀರಿ(ಬಿ) ಥಾಂಡಾ, 5) ಸಂತೋಷ ತಂದೆ ಬಾಬು ರಾಠೋಡ ವಯ 32 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಬೀರಿ(ಬಿ) ಥಾಂಡಾ ಅಂತ ತಿಳಿಸಿರುತ್ತಾರೆ.     ಅಂದಾಜು 15 ಲೀಟರದಷ್ಟು ಕಳ್ಳಭಟ್ಟಿ ಸರಾಯಿ     ಅ;ಕಿ; 1500/- ರೂ ಬೇಲೆ ಬಾಳುವದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.