BIDAR DISTRICT DAILY CRIME UPDATE 27-01-2021
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-01-2021 ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 26-01-2021 ರಂದು ಫಿರ್ಯಾದಿ ಕುಶಾಲ ತಂದೆ ಶಿವರಾಜ ವಯ: 23 ವರ್ಷ, ಜಾತಿ: ಕುಂಬಾರ, ಸಾ: ಬುತ್ತಿ ಬಸವಣ್ಣ ಮಂದಿರ ಹತ್ತಿರ ಚಿದ್ರಿ ಬೀದರ ರವರ ತಮ್ಮನಾದ ಈಶ್ವರ ತಂದೆ ಶಿವರಾಜ ವಯ: 21 ವರ್ಷ ಇತನು ಬೀದರ ನಗರದ ಹಕ್ ಕಾಲೋನಿಯಲ್ಲಿರುವ ರೆಹಮಾನ ಎಂಬುವವರ ಮನೆಗೆ ಗಿಲಾವ ಕೆಲಸಕ್ಕೆಂದು ಹೋಗಿ ರೆಹಮಾನ [...]