BIDAR DISTRICT DAILY CRIME UPDATE 18-02-2020

By |2020-02-18T17:53:53+05:30February 18th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-02-2020   ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 3 ಕರ್ನಾಟಕ ಓಪನ್ ಪ್ಲೇಸ್ ಡಿಸಫಿಗರಮೆಂಟ್  ಕಾಯ್ದೆ 1951 & 447 ಐಪಿಸಿ :- ಫಿರ್ಯಾದಿ ರಾಜಶೇಖರ ತಂದೆ ಬಸವರಾಜ ಮಠ ಸಯಾಯಕ ಕಾರ್ಯನಿರ್ವಾಹಕ ಅಭಿಯಂತರರು, ವಯ: 55 ವರ್ಷ, ಸಾ: ನಗರ ಸಭೆ ಬೀದರ ರವರು ಬೀದರ ತಾಲೂಕಿನ ಗೋರನಳ್ಳಿ ಗ್ರಾಮದ ಸರ್ವೆ ನಂ. 1/2 ನೇದರಲ್ಲಿ ಕರ್ನಾಟಕ ಸರಕಾರವು ಬೀದರ ನಗರ ಸಭೆಗೆ ಆಶ್ರಯ ಯೋಜನೆ ಅಡಿಯಲ್ಲಿ [...]