BIDAR DISTRICT DAILY CRIME UPDATE 17-02-2020

By |2020-02-17T18:20:31+05:30February 17th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-02-2020   ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 379 ಐಪಿಸಿ :- ದಿನಾಂಕ 12-02-2020 ರಂದು 2130 ಗಂಟೆಯಿಂದ 2230 ಗಂಟೆಯ ಅವಧಿಯಲ್ಲಿ ಬೀದರ ನಗರದ ಗುರುನಾನಕ ಕಾಲೋನಿಯಲ್ಲಿರುವ ಶಿವಮಂದಿರದ ಹತ್ತಿರ ನಿಲ್ಲಿಸಿದ ಪಿüರ್ಯಾದಿ ಆನಂದ ತಂದೆ ಸಂಗಪ್ಪ ಸಾ: ಗೊರನಳ್ಳಿ, ತಾ: ಬೀದರ ರವರು ತನ್ನ  ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಕ್ಯೂ-6335 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು0 [...]