BIDAR DISTRICT DAILY CRIME UPDATE 15-02-2020

By |2020-02-15T13:24:34+05:30February 15th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-02-2020   ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 279, 337, 338, 304 (ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 13-02-2020 ರಂದು ಫಿರ್ಯಾದಿ ಹಣಮಂತರೆಡ್ಡಿ ತಂದೆ ವಿಶ್ವನಾಥರೆಡ್ಡಿ ಉದಗಿರೆ ಸಾ: ಕವಡಿಯಾಳ, ತಾ: ಬಸವಕಲ್ಯಾಣ ರವರ ಭಾವ ಸುಭಾಷರೆಡ್ಡಿ ತಂದೆ ಲಕ್ಷ್ಮಣರೆಡ್ಡಿ ಬೊರೆಡ್ಡಿ ಸಾ: ಚೀನಕೇರಾ ರವರು ರವರು ತನ್ನ ದೊಡ್ಡಪ್ಪನ ಮಗನಾದ ಗೋಪಾಲರೆಡ್ಡಿ ತಂದೆ ಭರತರೆಡ್ಡಿ ಸಾ: ಚೀನಕೇರಾ ರವರು [...]