BIDAR DISTRICT DAILY CRIME UPDATE 14-02-2020

By |2020-02-14T13:27:55+05:30February 14th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-02-2020   ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 02/2020, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 12-02-2019 ರಂದು 2100 ಗಂಟೆಯ ಸುಮಾರಿಗೆ ಫಿರ್ಯಾದಿ ಗೋರಿಬಿ ಗಂಡ ಬಾಬುಮಿಯ್ಯಾ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ಮಗಲಿ, ತಾ: ಜಹಿರಾಬಾದ ರವರ ಮಗನಾದ ಗೌಸೊದ್ದಿನ ತಂದೆ ಬಾಬುಮಿಯ್ಯಾ ವಯ: 35 ವರ್ಷ ಇತನಿಗೆ ಎದೆಯಲ್ಲಿ ನೋವು ಆಗುತ್ತಿದೆ ಎಂದು ತಿಳಿಸಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ [...]