BIDAR DISTRICT DAILY CRIME UPDATE 13-02-2020

By |2020-02-13T17:18:04+05:30February 13th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-02-2020   ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 03/2020, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 11-02-2020 ರಂದು 2030 ಗಂಟೆಗೆ ಫಿರ್ಯಾದಿ ಶಂಕರ ತಂದೆ ಕಿಶನ ರಾಠೋಡ ಸಾ: ಹೊನ್ನಿಕೇರಿ ತಾಂಡಾ, ತಾ: ಜಿ: ಬೀದರ ರವರ ಮಗನಾದ ಬಬಲು ತಂದೆ ಶಂಕರ ರಾಠೋಡ್ ವಯ: 19 ವರ್ಷ ಈತನು ಮನೆಗೆ ಬಂದು ಸರಾಯಿ ಕುಡಿಯಲು ಹಣ ಕೆಳಿದಾಗ ಅವನಿಗೆ ದಿನಾಲು ಸರಾಯಿ ಕುಡಿಯಲು ಹಣ ಕೆಳಿದರೆ ಎಲ್ಲಿಂದ ಕೊಡಲಿ [...]