BIDAR DISTRICT DAILY CRIME UPDATE 10-02-2020

By |2020-02-10T13:58:04+05:30February 10th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-02-2020   ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 09-02-2020 ರಂದು ಫಿರ್ಯಾದಿ ಶ್ರೀಕಾಂತ ತಂದೆ ಘಾಳೆಪ್ಪಾ ಔಟಗೆ ವಯ: 18 ವರ್ಷ, ಜಾತಿ: ಕುರುಬ, ಸಾ: ಕುತ್ತಾಬಾದ ರವರು ತಮ್ಮೂರ ಮಾರುತಿ ತಂದೆ ನರಸಪ್ಪಾ ಬೀರಗೊಂಡ ವಯ: 18 ವರ್ಷ, ಸತೀಷ ತಂದೆ ಝೆರೆಪ್ಪಾ ಭಾಲ್ಕೆ ವಯ: 20 ವರ್ಷ, ಮತ್ತು ದೀಪಕ [...]