BIDAR DISTRICT DAILY CRIME UPDATE 09-02-2020

By |2020-02-09T13:49:17+05:30February 9th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-02-2020   ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2020, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 12-01-2020 ರಂದು ಫಿರ್ಯಾದಿ ದತ್ತು ತಂದೆ ಮಾಣಿಕರಾವ ಸೂರ್ಯವಂಶಿ ವಯ: 57 ವರ್ಷ, ಜಾತಿ: ಮರಾಠಾ, ಸಾ: ಮಿರಕಲ, ತಾ: ಹುಲಸೂರ ರವರ ತಾಯಿ ಬಿಡಿ ಸೇದುವಾಗ ಆಕಸ್ಮಿಕವಾಗಿ ಬೆಂಕಿ ಕಿಡಿ ಮೈಮೇಲೆ ಬಿದ್ದು, ಮೈಗೆ ಬೆಂಕಿ ತಗುಲಿ, ಮೈಯಲ್ಲಿ ಭಾರಿ ಸುಟ್ಟ ಗಾಯಗಳಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಲಾತೂರ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ [...]