BIDAR DISTRICT DAILY CRIME UPDATE 08-02-2020

By |2020-02-08T17:12:37+05:30February 8th, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-02-2020   ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 07-02-2020 ರಂದು ಸೂರ್ಯಕಾಂತ ತಂದೆ ಚಂದ್ರಪ್ಪಾ ಹೊಸದೊಡ್ಡೆ ಸಾ: ಖಾನಾಪೂರ(ಕೆ) ರವರ ಮಗನಾದ ಅನಿಲ ಇತನು ಔರಾದ ಎಪಿಎಂಸಿ ಕ್ರಾಸ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಆರ್-3825 ನೇದನ್ನು ಚಲಾಯಿಸಿಕೋಂಡು ಔರಾದ ಬಸ್ಸ ನಿಲ್ದಾಣದ ಕಡೆಗೆ ಹೋಗುವಾಗ ಪಟ್ನೆ ಪ್ರೀಂಟರ್ಸ ಹತ್ತಿರ ಹಿಂದಿನಿಂದ ಟ್ರ್ಯಾಕ್ಟರವೊಂದರ ಚಾಲಕನಾದ ಆರೋಪಿ [...]