BIDAR DISTRICT DAILY CRIME UPDATE 03-02-2020

By |2020-02-03T15:13:07+05:30February 3rd, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-02-2020   ಜನವಾಡಾ ಪೊಲೀಸ ಠಾಣೆ ಅಪರಾಧ ಸಂ. 07/2020, ಕಲಂ. 279, 338, 304(ಎ) ಐಪಿಸಿ ಜೋತೆ 187 ಐಎಂವಿ ಕಾಯ್ದೆ :- ದಿನಾಂಕ 02-02-2020 ಫಿರ್ಯಾದಿ ಕರುಣಾಬಾಯಿ ಗಂಡ ರಾಜಕುಮಾರ ಗೊಂದಳಿ ಲಾಲಬಾಗ ಗ್ರಾಮ ರವರು ತನ್ನ ಗಂಡ ರಾಜಕುಮಾರ ಗೊಂದಳಿ ರವರ ಜೊತೆಯಲ್ಲಿ ಹೊನ್ನಿಕೇರಿ ಶಿವಾರದಲ್ಲಿನ ತಮ್ಮ ಹೊಲಕ್ಕೆ ತೋಗರಿ ಬೇಳೆ ರಾಶಿ ಮಾಡಲು ಹೊಗಿ ಹೊಲದಲ್ಲಿನ ತೋಗರೆಯನ್ನು ಪೂರ್ತಿಯಾಗಿ ಕೊಯ್ದು ಮಷಿನ್ ಸಿಗದ ಕಾರಣ ನಾಳೆ ರಾಶಿ [...]