BIDAR DISTRICT DAILY CRIME UPDATE 02-02-2020

By |2020-02-02T13:56:09+05:30February 2nd, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-02-2020   ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :- ಫಿರ್ಯಾದಿ ಸಂಜಿವಕುಮಾರ ತಂದೆ ವೀರಶೇಟ್ಟಿ ಸಾ: ಸಿದ್ದಾಪುರವಾಡಿ ರವರ ಮಗಳಾದ ಸ್ನೆಹಾ ವಯ: 18 ವರ್ಷ ಇವಳಿಗೆ ಸುಮಾರು 6 ತಿಂಗಳಿಂದ ಹೊಟ್ಟೆ ಬೆನೆ ಇತ್ತು ಅವಳಿಗೆ ಆಸ್ಪತ್ರೆಗೆ ಹಾಗೂ ಖಾಸಗಿ ಔಷಧಿ ಕೊಡಿಸಿದರೂ ಸಹ ಕಡಿಮೆ ಆಗಲಿಲ್ಲ, ಹೀಗಿರುವಾಗ ದಿನಾಂಕ 01-02-2020 ಫಿರ್ಯಾದಿಯು ತನ್ನ ಹೆಂಡತಿಯೊಂದಿಗೆ ಹೊಲದಲ್ಲಿ ತೊಗರೆ ಬೆಳೆ ರಾಶಿ ಮಾಡಲು [...]