BIDAR DISTRICT DAILY CRIME UPDATE 01-02-2020

By |2020-02-01T15:39:56+05:30February 1st, 2020|Categories: Daily Crime Reports|

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-02-2020   ಮಹಿಳಾ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 08/2020, ಕಲಂ. 363 ಐಪಿಸಿ :- ದಿನಾಂಕ 30-01-2020 ರಂದು ಪಿüರ್ಯಾದಿ ಜಗದೇವಿ ಗಂಡ ರಾಜಕುಮಾರ ಕಬ್ಬಲಿಗೇರ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ನಾವದಗೇರಿ ಬೀದರ ರವರ ಮಗಳಾದ ಸುಹಾಸಿನಿ ಗಂಡ ಸುರೇಶ ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ರುದನೂರ್ ಇವಳಿಗೆ ಫಿರ್ಯಾದಿಯವರ ಸಂಬಂಧಿಕನಾದ ಆರೋಪಿ ಶಂಕರ ತಂದೆ ರಾಜು ತಡಪಳ್ಳಿ ವಯ: 25 ವರ್ಷ, [...]